ಸೇಡಂ: ಚಲಿಸುತ್ತಿದ್ದ ಹೈಡ್ರಾ ವಾಹನಕ್ಕೆ ಸಿಲುಕಿ ಕಾರ್ಮಿಕನೋರ್ವ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೋಡ್ಲಾ ಬೆನಕನಹಳ್ಳಿಯ ಶ್ರೀಸಿಮೆಂಟ್ ಕಾರ್ಖಾನೆಯಲ್ಲಿ ಜರುಗಿದೆ.
ಹೈಡ್ರಾ ವಾಹನ ಡಿಕ್ಕಿ ರಭಸಕ್ಕೆ ಕಾರ್ಮಿಕನ ದೇಹ ಛಿದ್ರವಾಗಿದ್ದು, ಮೃತನನ್ನು ವೆಸ್ಟ್ ಬೆಂಗಾಲ ಮೂಲದ ಶೇಖ್ (42) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಶ್ರೀಸಿಮೆಂಟ್ ಕಾರ್ಖಾನೆ ಎದುರು ಕಾರ್ಮಿಕರು ಜಮಾಯಿಸಿದ್ದು, ಸೇಡಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
0 Comments