ಸೇಡಂ: ತಾಲೂಕಿನ ಬಟಗೇರಾ (ಕೆ) ನಿವಾಸಿ ಸುನೀಲ ನಾಗಪ್ಪ ತಳವಾರ (30) ಕಾಣೆಯಾಗಿದ್ದಾರೆ ಎಂದು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಬೈಲಿಗೆ ಹೋಗಿ ಬರುವುದಾಗಿ ತಿಳಿಸಿದ ಸುನೀಲ ಮತ್ತೆ ಹಿಂದಿರುಗಿ ಬಂದಿರುವುದಿಲ್ಲ. ಸದೃಢ ಮೈಕಟ್ಟು, ಸಾದಾ ಬಣ್ಣ, ಬಿಳಿ ಹೂವಿನ ಚಿತ್ರ ಅಂಗಿ ಧರಿಸಿದ್ದಾರೆ. ಯಾರಿಗಾದರೂ ಮಾಹಿತಿ ದೊರೆತಲ್ಲಿ ಸೇಡಂ ಪೊಲೀಸ್ ಠಾಣೆ ಸಂಖ್ಯೆ 08441276166 ಅಥವಾ ಪಿಎಸ್ಐ ಸಂಖ್ಯೆ 9480803593 ಗೆ ಸಂಪರ್ಕಿಸಲು ಕೋರಲಾ್ಇದೆ.
0 Comments